ಕ್ಯೂರಿ ನಿಯಮ	

ಒಂದು ಅನುಕಾಂತೀಯ (ಪ್ಯಾರಾಮ್ಯಾಗ್ನೆಟಿಕ್) ವಸ್ತುವಿನಲ್ಲಿ ಏಕಮಾನ ದ್ರವ್ಯರಾಶಿಗೆ ಕಾಂತೀಯ ಗ್ರಾಹಕತೆ (ಮ್ಯಾಗ್ನೆಟಿಕ್ ಸಸೆಪ್ಟಿಬಿಲಿಟಿ) ನಿರಪೇಕ್ಷ ಉಷ್ಣತೆಯ ವ್ಯಸ್ತಾನುಪಾತದಲ್ಲಿದೆ ಎಂಬುದು ಇದರ ನಿರೂಪಣೆ. ಈ ನಿಯಮದ ಸಾರ್ವತ್ರಿಕ ರೂಪ ಕ್ಯೂರಿ-ವೀಸ್ ನಿಯಮ.							 (ನೋಡಿ- ಕ್ಯೂರಿ---ವೀಸ್-ನಿಯಮ)				           		 *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ